Government Jobs: ರಾಜ್ಯದಲ್ಲಿ 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ! ಮಾರ್ಚ್‌ನಿಂದಲೇ ನೇಮಕಾತಿ ಆರಂಭ – ಯುವಕರಿಗೆ ಸಿಹಿ ಸುದ್ದಿ
ರಾಜ್ಯದ ಯುವಜನತೆಗೆ ದೊಡ್ಡ ಸಂತಸದ ಸುದ್ದಿ ಸಿಕ್ಕಿದೆ. ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಈಗ ಉತ್ತಮ ಅವಕಾಶ ದೊರೆಯುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ವಿವಿಧ …